• : Function split() is deprecated in /home/kala7/public_html/modules/i18n/i18nstrings/i18nstrings.module on line 617.
  • : Function split() is deprecated in /home/kala7/public_html/modules/i18n/i18nstrings/i18nstrings.module on line 617.
  • : Function split() is deprecated in /home/kala7/public_html/modules/i18n/i18nstrings/i18nstrings.module on line 617.
  • : Function split() is deprecated in /home/kala7/public_html/modules/i18n/i18nstrings/i18nstrings.module on line 617.
  • : Function split() is deprecated in /home/kala7/public_html/modules/i18n/i18nstrings/i18nstrings.module on line 617.
  • : Function split() is deprecated in /home/kala7/public_html/modules/i18n/i18nstrings/i18nstrings.module on line 617.

ಚಟುವಟಿಕೆಗಳು / ಕಾರ್ಯಕ್ರಮಗಳು

ಕಂಟೆಂಟ ಮ್ಯಾನೆಜ್ ಮೆಂಟ್ ಮೇಲೆ ಒಂದು ದಿನದ ಕಾರ್ಯಗಾರ

ಕಂಟೆಂಟ ಮ್ಯಾನೆಜ್ ಮೆಂಟ್ ಮೇಲೆ ಒಂದು ದಿನದ ಕಾರ್ಯಗಾರವನ್ನು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ (ಕಲಾ) ಮತ್ತು ಎನ್.ಸಿ.ಎಸ್.ಐ-ನೆಟ್ () ಸಹಭಾಗಿತ್ವದೊಂದಿಗೆ ೨೭ನೆ ಜೂನ್ ೨೦೦೯ ಶನಿವಾರದೊಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿನಲಾಗಿದೆ.

ಕಾರ್ಯಗಾರದ ವಿವರಗಳು:
ಸ್ಥಳ ಮತ್ತು ದಿನಾಂಕ: ಚೋಕ್ಸಿ ಹಾಲ್ , ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ಭಾರತ. ೨೭ ಜೂನ್ ೨೦೦೯.
ಆಯೋಜಕರು: ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ (ಕಲಾ) ಮತ್ತು ಎನ್.ಸಿ.ಎಸ್.ಐ-ನೆಟ್

೦೮.೩೦-೦೯.೨೦ ನೋಂದಾವಣೆ
೦೯.೨೫ ಸ್ವಾಗತ
೦೯.೩೦-೧೦.೧೫ ಕೀ ನೋಟ್ ಭಾಷಣ, ಶೀರ್ಷಿಕೆ : ಎ ಕೇಸ್ ಆಫ್ ಪ್ಲಾಂಟಿ ಕಂಟೆಂಟ್ ಅನ್ಡ್ ಮೆನಿ ಸಿ. ಎಂ. ಎಸ್.
ಇಂದ: ಡಾ. ಶಾಲಿನಿ ಅರಸ್, ನಿರ್ದೇಶಕರು ಮತ್ತು ಪ್ರಾಧ್ಯಪಕರು
ಅಂತರರಾಷ್ಟ್ರೀಯ ಮಾಹಿತಿ ಮೇನೆಜ್ ಮೆಂಟ್ ಶಾಲೆ
ಮೈಸೂರು ವಿಶ್ವವಿದ್ಯಾಲಯ, ಮಾನಸ ಗಂಗೋತ್ರಿ
ಮೈಸೂರು-೫೭೦೦೦೬
೧೦.೧೫-೧೦.೪೦ ಕಾಫಿ/ಚಹಾ ವಿರಾಮ
೧೦.೪೦-೧೧.೨೦ ಕಂಟೆಂಟ್ ಮೇನೆಜ್ ಮೆಂಟ್ ಸಂಪೂರ್ಣ ಚಿತ್ರಣ
೧೧.೨೦-೧೨.೦೦ ಪ್ರಮುಖ ಕಮರ್ಷಿಯಲ್/ಒಪನ್ ಸೋರ್ಸ್ ಸಿ. ಎಂ. ಎಸ್ ನ ತುಲನೆ
೧೨.೦೦-೧೨.೪೫ ದ್ರುಪಾಲ್ ನ್ ಚಿತ್ರಣ ಮತ್ತು ಅದರ ಸ್ಥಾಪನೆ
೧೨.೪೫-೧೩.೦೦ ಪ್ರಾಡ್ಕಟ್ ಪ್ರದರ್ಶನ ೧
೧೩.೦೦-೧೩.೪೫ ಭೋಜನ ವಿರಾಮ
೧೩.೪೫-೧೪.೪೫ ದ್ರುಪಾಲ್ ಗುಣಗಳ ನೇರ ಪ್ರದರ್ಶನ
೧೪.೪೫-೧೫.೩೦ ಪಶ್ಚಿಮ ಘಟ್ಟಗಳ ಜೀವ ವಿಕಾಸ ಮಾಹಿತಿ : ಮೊದಲ ಮತ್ತು ನಂತರದ ಸಿ. ಎಂ. ಎಸ್, ಡಾ. ರಾಮಚಂದ್ರ, ಭಾರತೀಯ ವಿಜ್ಞಾನ ಸಂಸ್ಥೆ
೧೫.೩೦-೧೫.೪೫ ಪ್ರಾಡ್ಕಟ್ ಪ್ರದರ್ಶನ ೨
೧೫.೪೫-೧೬೦೦ ಕಾಫಿ/ಚಹಾ ವಿರಾಮ
೧೬.೦೦-೧೭.೦೦ ಕಂಟೆಂಟ ಮ್ಯಾನೆಜ್ ಮೆಂಟ್ ನಲ್ಲಿ ಉದ್ಯೋಗ ಆವಕಾಶಗಳು; ಪ್ಯಾನಲ್ ಚರ್ಚೆ
ವಂದನಾರ್ಪಣೆ

-----------------------------------------------------------------------------------------------------------------------------------------------------------
ರಾಷ್ಟ್ರೀಯ ಗ್ರ೦ಥಾಲಯ ಸಾಪ್ತಾಹ (ನವಂಬರ್ ೧೪-೨೦)
ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘವು (ಕಲಾ) ಮತ್ತು ಸರ್ವಾಜನಿಕ ಗ್ರಂಥಲಯ ವಿಭಾಗ, ಕರ್ನಾಟಕ ಸರ್ಕಾರವು ರಾಷ್ಟ್ರೀಯ ಗ್ರ೦ಥಾಲಯ ಸಾಪ್ತಾಹವನ್ನು ಅಚರಿಸುತ್ತಿದೆ.
ಕಾರ್ಯಕ್ರಮಗಳು ಈ ಕೆಳಕಂಡಂತಿವೆ.

-----------------------------------------------------------------------------------------------------------------------------------------------------------
ಮೊದಲನೆ ದಿನ: ಶುಕ್ರವಾರ ನವಂಬರ್ ೧೪ ೨೦೦೮
ಸಮಯ: ಬೆಳಗ್ಗೆ ೧೧.೦೦
ಸ್ಥಳ: ಗ್ರಂಥಗಾನ, ಸಿಟಿ ಸೆಂಟ್ರಲ್ ಲೈಬ್ರರಿ, ಹಂಪಿನಗರ, ಬೆಂಗಳೂರು ೫೬೦೦೪೦
ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘವು (ಕಲಾ) ಮತ್ತು ಸರ್ವಾಜನಿಕ ಗ್ರಂಥಲಯ ವಿಭಾಗ, ಕರ್ನಾಟಕ ಸರ್ಕಾರದಿಂದ ಉದ್ಘಾಟನ ಸಮಾರಂಭ.

-------------------------------------------------------------------------------------------------------------------------------------------------------------
ಎರಡನೆ ದಿನ: ಶನಿವಾರ ನವಂಬರ್ ೧೫ ೨೦೦೮
ಡಾ. ಟಿ. ವಿ. ವೆಂಕಟರಾಮಾಯ್ಯ, ನಿವೃತ್ತ ಉಪ ಗ್ರಂಥಪಾಲಕ, ಬೆಂಗಳೂರು ವಿಶ್ವವಿದ್ಯಾಲಯ.
ಸಮಯ: ಸಂಜೆ ೬.೦೦
ಸ್ಥಳ: ಎಸ್ ರಂಗನಾಥನ್ ಎನ್ಡೋವ್ ಮೆಂಟ್ ಫಾರ್ ಲೈಬ್ರರಿ ಸೈನ್ಸ್, ಬೆಂಗಳೂರು
ಭಾಷಣಕಾರರು: ಡಾ. ಎಸ್ ವಿದ್ಯಾಶಂಕರ್
ಶಿರ್ಷೀಕೆ: ಜೀವನ ಮತ್ತು ಕೆಲಸ

------------------------------------------------------------------------------------------------------------------------------------------------------------------------
ಮೂರನೆ ದಿನ: ಭಾನುವಾರ ನವಂಬರ್ ೧೬ ೨೦೦೮
ಸಮಯ: ಬೆಳಗ್ಗೆ ೧೧.೩೦-೧೨.೩೫
ಸ್ಥಳ: ಶಂಕರ ರೋಟರಿ ಹಿಪ್ಪೋಕ್ಯಾಂಪಸ್ , ನಂ. ೪೪ಮ್ ರಂಗ ರಾವ್ ರೋಡ್ , ಶಂಕರಪಾರ್ಕ, ಬಸವನಗುಡಿ, ಬೆಂಗಳೂರು -೫೬೦೦೦೪

೧. ಶಂಕರ ರೋಟರಿ ಹಿಪ್ಪೋಕ್ಯಾಂಪಸ್ ನಲ್ಲಿ ಸ್ವಾಗತ ಭಾಷಣ ಮತ್ತು ಕಾರ್ಯಕ್ರಮಗಳ ವಿವರಣೆ.
೨. ಗ್ರಂಥಾಲಯ ಮಕ್ಕಳಿಂದ ಹಾಡು
೩. ಶಂಕರ ರೋಟರಿ ಶ್ರೀ ಚಿನ್ನಪ್ಪನವರಿಂದ ವಿವರಣೆ
೪. ಗ್ರಂಥಾಲಯ ಮಕ್ಕಳಿಂದ ಹಾಡುಗಾರಿಕೆ
೫. ಕಥೆ ಸಮಯ
೬. ಗ್ರಂಥಾಲಯ ಸದಸ್ಯನಿಂದ ಕ್ಯಾಸಿಯೊ ಮೇಲೆ ಹಾಡು
೭. ಕನ್ನಡ ಕಲಿಕೆ ಕೇಂದ್ರ ಮಕ್ಕಳಿಂದ ನಾಟಕ
೮. ಗ್ರಂಥಾಲಯ ಪರಿಷತ್ ಸದಸ್ಯರಿಂದ ಓದುವುದರ ಮಹತ್ವ ಬಗ್ಗೆ ಹಿತನುಡಿ
೯. ಶಂಕರ ರೋಟರಿ ಹಿಪ್ಪೋಕ್ಯಾಂಪಸ್ ಮಕ್ಕಳು ತಮ್ಮ ಅನುಭವಗಳನ್ನು ಹೇಳಿಕೆ
೧೦. ಗ್ರಂಥಾಲಯ ಮತ್ತು ಕಲಿಕೆ ಕೇಂದ್ರ ಮಕ್ಕಳ ಪೋಷಕರಿಂದ ಗ್ರಂಥಾಲಯ ಮತ್ತು ಓದುವ ಕಾರ್ಯಕ್ರಮಗಳಿಂದ ತಮ್ಮ ಮಕ್ಕಳಿಗಾಗಿರುವ ಅನೂಕೂಲಗಳ ಬಗ್ಗೆ ವಿವರಣೆ.
೧೧. ವಂದನಾರ್ಪಣೆ

ಸಂಪರ್ಕಿಸಿ: ಮೂಕಂಬಿಕ ಹೆಗ್ಡೆ ಪೋ. ೨೬೬೭೮೮೯೦

---------------------------------------------------------------------------------------------------------------------------------------------------------------------------
ನಾಲ್ಕನೆ ದಿನ: ಸೋಮವಾರ ನವಂಬರ್ ೧೭ ೨೦೦೮

ಸಮಯ: ಸಂಜೆ ೩.೦೦
ಭಾಷಣಕಾರರು: ಶ್ರಿಮತಿ. ಗೀತ ವಿ
ಶಿರ್ಷೀಕೆ: ಬೆಸ್ಟ್ ಪ್ರಾಕ್ಟಿಸಸ್ ಇನ್ ಕಾರ್ಪೋರೆಟ್ ಲೈಬ್ರರಿಸ್ : ಟಿ ಸಿ ಎಸ್ ಒಂದು ಅಧ್ಯಯನ

ಮತ್ತು

ಭಾಷಣಕಾರರು: ಶ್ರಿಧರ ರಾಜು
ಶಿರ್ಷೀಕೆ: ಪ್ಯುಚರಿಸ್ಟಿಕ್ ಲೈಬ್ರರಿಯನ್ಸ್

ಸ್ಥಳ: ಟಾಟ ಕಾನ್ಸಲ್ಟೆನ್ಸಿ ಸರ್ವಿಸಸ್ (ಟಿ ಸಿ ಎಸ್) ಬೆಂಗಳೂರು
ಟಾಟ ಕಾನ್ಸಲ್ಟೆನ್ಸಿ ಸರ್ವಿಸಸ್
ಪೋಯ್ನಿರ್ ಕಟ್ಟಡ, ಇಂಟರ್ ನ್ಯಾಷಿನಲೆ ಟೆಕ್ ಪಾರ್ಕ್
ಪಾದಂಡುರ್ ಅಗ್ರಹಾರ, ವೈಟ್ ಫಿಲ್ಡ್
ಬೆಂಗಳೂರು -೫೬೦೦೬೬
------------------------------------------------------------------------------------------------------------------------------------------------------
ಐದನೆ ದಿನ: ಮಂಗಳವಾರ ನವಂಬರ್ ೧೮ ೨೦೦೮

ಭಾಷಣಕಾರರು: ಕಲ್ಯಾಣಿ ರಂಗರಾಜನ್
ನಿರ್ದೇಶಕರು, ಎಮ್ ಬಿ ಎ ಅಧ್ಯಾಯನ ಕೇಂದ್ರ, ಪಿ. ಇ. ಎಸ್. ಐ. ಟಿ.

ಫ್ರೋ. ಶ್ರೀನಿವಾಸ್ ಎ
ಡೀನ್ ಸಂಶೋಧನೆ ಮತ್ತು ********* ಪಿ. ಇ. ಎಸ್. ಐ. ಟಿ.

ಶ್ರೀ ಮಹಂತೇಶ್ ಜಿ ಕೆ

ಶಿರ್ಷೀಕೆ: ಓದುಗರ ವಿವಿಧ ಬಗೆಯ ನಿರೀಕ್ಷೆಗಳು

ಸ್ಥಳ: ಟೆಕ್ ಪಾರ್ಕ ಸೆಮಿನಾರ್ ಹಾಲ್ , ಪಿ. ಇ. ಎಸ್. ಐ. ಟಿ. ಕ್ಯಾಂಪಸ್
೧೦೦ ಅಡಿ ರಿಂಗ್ ರಸ್ತೆ, ಬಿ ಎಸ್ ಕೆ ೩ನೆ ಹಂತ. ಬೆಂಗಳೂರು -೫೬೦೦೮೫

--------------------------------------------------------------------------------------------------------------------------------------------------------------------
ಆರನೆ ದಿನ: ಬುಧವಾರ ನವಂಬರ್ ೧೯ ೨೦೦೮

ಭಾಷಣಕಾರರು: ಶ್ರೀ. ಫ್ರಾನ್ಸಿಸ್ ಜಯಕಾಂತ್
ಶಿರ್ಷೀಕೆ: ಒ ಎ ಐ ಕಾಂಪ್ಲೆಯನ್ಸಸ್ ಆಫ್ ಲೆಗಸ್ಸಿ ಡೆಟಬೆಸಸ್
ಸಮಯ: ಸಂಜೆ ೫.೩೦
ಸ್ಥಳ: ಎನ್. ಸಿ. ಎಸ್. ಐ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ೫೬೦೦೧೨
------------------------------------------------------------------------------------------------------