• : Function split() is deprecated in /home/kala7/public_html/modules/i18n/i18nstrings/i18nstrings.module on line 617.

ಗುರಿ ಮತ್ತು ಉದ್ದೇಶಗಳು

ಸ೦ಘದ ಗುರಿ ಮತ್ತು ಉದ್ದೇಶಗಳು ಈ ರೀತಿಯಾಗಿವೆ

(೧) ಗ್ರ೦ಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿನ ತತ್ವ ಮತ್ತು ಕಾರ್ಯಶೀಲತೆಯ ಜ್ಞಾನವನ್ನು ಮುನ್ನಡೆಸುವುದು

(೨) ಗ್ರ೦ಥಾಲಯ ವಿಜ್ಞಾನ ಮತ್ತು ಸೇವೆಯ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆ, ಮತ್ತು ಸಲಹೆ ಕೊಡುವ ಕಾರ್ಯಗಳನ್ನು ಪ್ರಾರಂಭಿಸುವ, ಪ್ರೋತ್ಸಾಹಿಸುವ, ಮತ್ತು ಕೈಗೆತ್ತಿಗೊಳ್ಳುವ ಮುಂತಾದ ಮಹತ್ತರ ಜವಾಬ್ದರಿಯನ್ನು ನಿರ್ವಹಿಸುವುದು. ಸಂಸ್ಥೆಯು ಸಾಮಾಜಿಕ ಕಳಕಳಿಯಿರುವಂತಹ ವಿಷಯಗಳ ಬಗ್ಗೆ ನಿರಂತರವಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳನ್ನು ರೂಪಿಸಿ ಮುನ್ನೆಡೆಸುವುದು.

(೩) ಮೇಲ್ಕಂಡ ಉದ್ದೇಶಗಳಿಗನುಸಾರವಗಿ ಸಂಘವು ಉಪನ್ಯಾಸ, ಸಮಾವೇಶ, ಕಾರ್ಯಗಾರ ಮತ್ತು ಮಾರ್ಗಸೂಚಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ

(೪) ಗ್ರ೦ಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ಸೇವೆ ಮತ್ತು ಕ್ಷೇತ್ರದ ವೃತ್ತಿನಿರಥರ ಅಭಿರುಚಿಗೆ ಸಂಬಂಧಿಸಿದ ಪುಸ್ತಕ, ನಿಯತಕಾಲಿಕ, ಸುದ್ದಿ ಪತ್ರ, ಸಂಶೋಧನಾ ಪತ್ರಗಳನ್ನು ಮುದ್ರಿಸುವುದು.

(೫) ವೃತ್ತಿ ಮತ್ತು ವೃತ್ತಿಪರರಿಗೆ ಸಂಬಂಧಿಸಿದಂತೆ ಕಾನೂನಿನ ಮಿತಿಯಲ್ಲಿ ರಕ್ಷಣೆ ಒದಗಿಸುವುದು

(೬) ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳಿಗೆ ವೃತ್ತಿಯ ರಕ್ಷಣೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡುವುದು.

(೭) ತಮ್ಮ ಉದ್ದೇಶಗಳನ್ನು ಹೋಲುವ ಇತರೆ ಸಂಘ ಸಂಸ್ಥೆಗಳ ಸದಸ್ಯತ್ವ ಪಡೆಯುವುದು, ಅಥವಾ ಸಂಸ್ಥೆಯ ಉದ್ದೇಶಗಳ ಈಡೇರಿಸುವ ಸಲುವಾಗಿ ಇತರೆ ಸಂಸ್ಥೆಗಳೊಂದಿಗೆ ಸಹಕರಿಸುವುದು.