ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘವು, ಗ್ರ೦ಥಾಲಯ ಮತ್ತು ಮಾಹಿತಿ ವಿಜ್ಞಾನ ವೃತ್ತಿಪರರ ಪ್ರಗತಿಗೊಸ್ಕರ ಸ್ಥಾಪಿತವಾಗಿದೆ. ಈ ಅ೦ತರ್ಜಾಲ ತಾಣವನ್ನು ಗ್ರ೦ಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರವನ್ನು ಅಭಿವೃದ್ದಿಗೊಳಿಸಲು ಒಂದು ವೇದಿಕೆಯನ್ನಾಗಿ ರಚಿಸಲಾಗಿದೆ. ತಾವು ತಮ್ಮ ಅನಿಸಿಕೆ, ಸಲಹೆಗಳನ್ನು ಯಾವುದೇ ಸಂಕೋಚವಿಲ್ಲದೆ ತಿಳಿಸಬೇಕಾಗಿ ವಿನ೦ತಿಸುತ್ತೆವೆ.
ಕಲಾ ಚಟುವಟಿಕೆಗಳ ಬಗ್ಗೆ ತಿಳಿಯಲು ತಾವು ದಯಾಮಾಡಿ ಚಟುವಟಿಕೆಗಳ ಭಾಗವನ್ನು ವೀಕ್ಷಿಸಿ.
ಕಲಾ ಅ೦ತರ್ಜಾಲ ತಾಣದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಈ ಪುಟದ ಬಲಭಾಗದಲ್ಲಿರುವ ರೇಟಿಂಗನ್ನು ಆಯ್ಕೆ ಮಾಡಿ ತಿಳಿಸಿ.
ಮುಂಬರುವ ಕಲಾ ಚಟುವಟಿಕೆಗಳ ಬಗ್ಗೆ ತಿಳಿಯಲು ಕಲಾ ವೆಬ್ ಸೈಟ್ ಗೆ ಭೇಟಿ ನೀಡಿರಿ
ತಮ್ಮ ಅನಿಸಿಕೆಗಳನ್ನು ಈ ಕೆಳಗಂಡ ಇ-ಮೇಲ್ ಗೆ ಬರೆಯಿರಿ
ಇ-ಮೇಲ್: mkrishna_murthy@hotmail.com, mkrishnamurthy1304@gmail.com
ಡಾ. ಎಂ ಕೃಷ್ಣಮೂರ್ತಿ
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ (ರಿ)
ಬೆಂಗಳೂರು